वैष्णव भजन  »  श्री शचीतनयाष्टकम्‌
 
 
ಶ್ರೀಲ ಸಾರ್ವಭೌಮ ಆಚಾರ್ಯ       
भाषा: हिन्दी | English | தமிழ் | ಕನ್ನಡ | മലയാളം | తెలుగు | ગુજરાતી | বাংলা | ଓଡ଼ିଆ | ਗੁਰਮੁਖੀ |
 
 
ಉಜ್ಜ್ವಲ-ವರಣ-ಗೌರವರ-ದೇಹಂ
ವಿಲಸಿತ-ನಿರವಧಿ-ಭಾವವಿದೇಹಮ್।
ತ್ರಿಭುವನ-ಪಾವನ-ಕೃಪಯಾಃ ಲೇಶಂ
ತಂ ಪ್ರಣಮಾಮಿ ಚ ಶ್ರೀಶಚೀತನಯಮ್॥1॥
 
 
ಗದ್‌ಗದ-ಅನ್ತರ-ಭಾವವಿಕಾರಂ
ದುರ್ಜನ-ತರ್ಜನ-ನಾದ-ವಿಶಾಲಮ್।
ಭವಭಯಭಞ್ಜನ-ಕಾರಣ-ಕರುಣಂ
ತಂ ಪ್ರಣಮಾಮಿ ಚ ಶ್ರೀಶಚೀತನಯಮ್॥2॥
 
 
ಅರುಣಾಮ್ಬರಧರ-ಚಾರುಕಪೋಲಂ
ಇನ್ದು-ವಿನಿನ್ದಿತ-ನಖಚಯ-ರುಚಿರಮ್।
ಜಲ್ಪಿತ-ನಿಜಗುಣನಾಮ-ವಿನೋದಂ
ತಂ ಪ್ರಣಮಾಮಿ ಚ ಶ್ರೀಶಚೀತನಯಮ್॥3॥
 
 
ವಿಗಲಿತ-ನಯನ-ಕಮಲ-ಜಲಧಾರಂ
ಭೂಷಣ-ನವರಸ-ಭಾವವಿಕಾರಮ್।
ಗತಿ-ಅತಿಮನ್ಥರ-ನೃತ್ಯವಿಲಾಸಂ
ತಂ ಪ್ರಣಮಾಮಿ ಚ ಶ್ರೀಶಚೀತನಯಮ್॥4॥
 
 
ಚ ಞ್ಚಲ-ಚಾರು-ಚರಣ-ಗತಿ-ರುಚಿರಂ
ಮಞ್ಜೀರ-ರಞ್ಜಿತ-ಪದಯುಗ-ಮಧುರಮ್।
ಚನ್ದ್ರ-ವಿನಿನ್ದಿತ-ಶೀತಲವದನಂ
ತಂ ಪ್ರಣಮಾಮಿ ಚ ಶ್ರೀಶಚೀತನಯಮ್॥5॥
 
 
ಘೃತ-ಕಟಿ-ಡೋರ-ಕಮಣ್ಡಲು-ದಣ್ಡಂ
ದಿವಯ ಕಲೇವರ-ಮುಣ್ಡಿತ-ಮುಣ್ಡಮ್।
ದುರ್ಜನ-ಕಲ್ಮಷ-ಖಣ್ಡನ-ದಣ್ಡಂ
ತಂ ಪ್ರಣಮಾಮಿ ಚ ಶ್ರೀಶಚೀತನಯಮ್॥6॥
 
 
ಭೂಷಣ-ಭೂರಜ-ಅಲಕಾ-ವಲಿತಂ
ಕಮ್ಪಿತ-ಬಿಮ್ಬಾಧರವರ-ರುಚಿರಮ್।
ಮಲಯಜ-ವಿರಚಿತ-ಉಜ್ಜವಲ-ತಿಲಕಂ
ತಂ ಪ್ರಣಮಾಮಿ ಚ ಶ್ರೀಶಚೀತನಯಮ್॥7॥
 
 
ನಿನ್ದಿತ-ಅರುಣ-ಕಮಲ-ದಲ-ನಯನಮ್‌
ಆಜಾನು-ಲಮ್ಬಿತ-ಶ್ರೀಭುಜ-ಯುಗಲಮ್।
ಕಲೇವರ-ಕೈಶೋರ-ನರ್ತಕ-ವೇಶಮ್‌
ತಂ ಪ್ರಣಮಾಮಿ ಚ ಶ್ರೀಶಚೀತನಯಮ್॥8॥
 
 
 
हरे कृष्ण हरे कृष्ण कृष्ण कृष्ण हरे हरे। हरे राम हरे राम राम राम हरे हरे॥ हरे कृष्ण हरे कृष्ण कृष्ण कृष्ण हरे हरे। हरे राम हरे राम राम राम हरे हरे॥हरे कृष्ण हरे कृष्ण कृष्ण कृष्ण हरे हरे। हरे राम हरे राम राम राम हरे हरे॥
 
 
 
  Connect Form
  हरे कृष्ण हरे कृष्ण कृष्ण कृष्ण हरे हरे। हरे राम हरे राम राम राम हरे हरे॥
  © copyright 2025 vedamrit. All Rights Reserved.